SSLC Supplementary Exams Results 2017 will be announced in 1 week | Oneindia Kannada

2017-07-11 49

Karnataka SSLC supplementary results 2017: The Karnataka Secondary Education Examination Board (KSEEB) is likely to declare the results for the class 10 or Secondary School Leaving Certificate (SSLC) supplementary exam 2017 this week. Candidates who have appeared for this exam can check their result from the official website of the Board.
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಮುಕ್ತಾಯಗೊಂಡಿದ್ದು, ಫಲಿತಾಂಶ ಇದೇ ವಾರದಲ್ಲಿ ಪ್ರಕಟಿಸಲು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಿರ್ಧರಿಸಿದೆ. ಪಿಯು ಮತ್ತು ಎಸ್ಸೆಎಸ್ಸೆಎಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಈ ವೆಬ್‌ಸೈಟ್‌ ನಲ್ಲಿ ಲಭ್ಯವಾಗಲಿದೆ. http://kseeb.kar.nic.in/